Wednesday, December 10, 2008

ನಾಳೆ ನನ್ನ ಮಾವನ ಮದುವೆ

"ನಾಳೆ ನನ್ನ ಮಾವನ ಮದುವೆ ನಾಳೆ ನನ್ನ ಮಾವನ ಮದುವೆ"ಎಂದು ಛಿಂಕು ಹೇಳಿದನು.ಅವನ ಮಾವನ ಮದುವೆ ಅವನ ಮನೆ ಅಲ್ಲಿ ಆಗುತ್ತಿತ್ತು. " ಸ್ವಲ್ಪ ನಿಮಿಷ ಮಾತ್ರ ಏರುವುದು"ಅವನ ಅಮ್ಮ ಹೇಳಿದಳು. ಮದುವೆ ಅಲ್ಲಿ ಉತಮಾದುವಾಗ ಛಿಂಕು ಆತಾದುತ್ತಿದ,ಅವನು ಓದುವಾಗ ಒಂದು ಹುಡುಗಿಗೆ ಬಿದ್ದ. ಆಗ ಅಲ್ಲರು "ಏನಾಯಿತು?" ಎಂದು ಕೇಳಿದಳು. ಆಗ ಅವನ ಅಮ್ಮ ಬಂದು ಛಿಂಕುವನ್ನು ಎಳೆದುಕೊಂಡು ಹೋದಳು. ಮದುವೆ ಆದಮೇಲೆ ಛಿಂಕುಗೆ ಹೇಳಿದಳು," ನೀನು ಏಕೆ ಆ ಹುಡುಗಿಯ ಮೇಲೆ ಬಿದ್ದೆ?"
nandana prasada

1 comment:

JAYADEVA PRASAD MOLEYAR said...

this is a very good moral story.