Tuesday, December 9, 2008

ಬಾರೋ ಮಳೆಯೇ

"ಬಾರೋ ಓ ಬಾರೋ ಬೇಗ ಬಾರೋ ಮಳೆಯೇ ನನ್ನ ಗುಲಾಬಿಗೆ ನೀರು ಹಾಕು ಮಳೆಯೇ" ಎಂದು ರಾಮ ಹೇಳಿದ. ಅವನಿಗೆ ನೀರಲ್ಲಿ ಆತಾದಳು ತುಂಬ ಇಷ್ಟ ಎಂದು ಅವನ ಅಮ್ಮ ಹೇಳಿದಳು. ಅವನ ಅಮ್ಮ ಹೇಳಿದ್ದು ಸತ್ಯವಿತ್ತು. ಅವನು ಮಳೆ ಬಂದಾಗ ನೀರಿನಲ್ಲಿ ಆಟವಾಡಿದ. ಅವನ ಅಮ್ಮ ಹೇಳಿದಳು"ನೀರಲ್ಲಿ ಆಟವಾಡಬೇಡ. ಜ್ವರ ಬರುತ್ತದೆ." ಅವನು ಕೇಳಲಿಲ್ಲ.ಒಂದು ದಿನ ಅವನಿಗೆ ಜ್ವರ ಬಂದಿತು.ಅವನ ಅಮ್ಮ ಹೇಳಿದಳು"ನಾನು ಹೇಳಿದನೆ ಜ್ವರ ಬರುತ್ತದೆ,ಅಲ್ವಾ?"


ನಂದನ ಪ್ರಸಾದ

No comments: