Tuesday, July 28, 2009

ಚಂದ್ರ ಒಹ್ ಚಂದ್ರ
ನೀನು ಅಷ್ಟು ಸುಂದರವಗೆವೆ
ನೀನು ನನ್ನ ಎಷ್ಟದ ಚಂದ್ರ
ನೀನು ನನ್ನ ಚಂದ್ರಾ!!

ಚಂದ್ರ ಒಹ್ ಚಂದ್ರ
ನೀನು ಅಷ್ಟು ಬೆಳಿ ಇವೆ
ನೀನು ನನ್ನ ಇಷ್ಟದ ಪಾರಿವಾಳದಿಂದಲೂ
ಬೆಳಿ ಇದ್ದೀರೀವಲ್ಲಾ!!!!!!!!!

ಚಂದ್ರ ಒಹ್ ಚಂದ್ರ
ನೀನು ಇಷ್ಟು ದೂರ ಯಾಕೆ???
ನನ್ನ ಹತ್ರೆ ಬಾರೋ ಚಂದ್ರ
ನನ್ನ ಹತ್ರೆ ಬಾರೋ!!!!!!!!!!!!

ಚಂದ್ರ ಒಹ್ ಚಂದ್ರ
ನಿನಗೆ ಹಶುಆಗುದೆಲ್ವಾ??
ಬಾರೋ ಎಲ್ಲಿ ಇದಾ
ನಿನಗೆ ತುಂಬಾ ತಿಂಡಿ!!!!!!!

No comments: